ರಾಧೆ ಶ್ಯಾಮ್ ನಲ್ಲಿ ಪ್ರಭಾಸ್ ಅವರ ಕಾಸ್ಟ್ಯೂಮ್ಸ್’ಗೆ ದುಬಾರಿ ವೆಚ್ಚವಾಗಿದೆ. ಬಜೆಟ್‌ನ ಸುಮಾರು 6 ಕೋಟಿ ರೂ. ಪ್ರಭಾಸ್ ರ ಕಾಸ್ಟ್ಯೂಮ್ ಗಾಗಿ ಖರ್ಚು ಮಾಡಲಾಗಿದೆCostumes for prabhas in Radhe sham is expensive, which costs around 6 crores among the movie budget